Close

ಆಸಕ್ತಿಯ ಸ್ಥಳಗಳು

ಉತ್ಸವ ರಾಕ್ ಗಾರ್ಡನ್

ಕರ್ನಾಟಕದ ಪ್ರವಾಸಿ ಕೇಂದ್ರಗಳಲ್ಲಿ ತನ್ನದೇ ಆದ ವೈಶಿಷ್ಟತೆಗಳಿಂದ ಗುರುತಿಸಿಕೊಂಡು ಜನಪ್ರೀಯ ಹಾಗೂ ಜನಪರವಾಗಿರುವ ಉತ್ಸವ ರಾಕ್ ಗಾರ್ಡನ್ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಗೊಟಗೋಡಿಯ ಹೆಮ್ಮೆಯ ಕಲಾನೆಲ. ಪ್ರವಾಸೋದ್ಯಮಕ್ಕೆ ಸಮಕಾಲೀನ ಸ್ಪಂದನೆಗಳನ್ನು ನೀಡುತ್ತ, ಕಲಾನೈಪುಣ್ಯತೆಯಿಂದ ಜನರನ್ನು ಹೃತ್ಪೂರ್ವಕವಾಗಿ ತಬ್ಬಿಕೊಳ್ಳುತ್ತಿರುವ ಕನ್ನಡದ ಕಲಾಭೂಮಿ ಈ ಗಾರ್ಡನ್.

ಉತ್ಸವ ರಾಕ್ ಗಾರ್ಡನ್ ಶಿಗ್ಗಾಂವ

ಉತ್ಸವ ರಾಕ್ ಗಾರ್ಡನ್