ಜಿಲ್ಲೆಯ ಬಗ್ಗೆ

ಹಾವೇರಿ ಜಿಲ್ಲೆಯು ನಿಖರವಾಗಿ ಕರ್ನಾಟಕದ ಮಧ್ಯಭಾಗದಲ್ಲಿದ್ದು, ದೂರದ ಉತ್ತರದಲ್ಲಿ ಬೀದರನಿಂದ ದೂರದ ದಕ್ಷಿಣಕ್ಕೆ ಕೊಳ್ಳೆಗಾಲದವರೆಗೆ ಸಮಾನ ದೂರವಿದೆ. ಇದನ್ನು ಕರ್ನಾಟಕದ ಉತ್ತರದ ಜಿಲ್ಲೆಗಳಿಗೆ ಪ್ರವೇಶದ್ವಾರ ಜಿಲ್ಲೆ ಎಂದು ಕೂಡ ಕರೆಯಲಾಗುತ್ತದೆ.

Deputy Commissioner
ಶ್ರೀ. ಕೃಷ್ಣ ಬಾಜಪೇಯಿ ಜಿಲ್ಲಾಧಿಕಾರಿ