ಸಿದ್ದೇಶ್ವರ ದೇವಸ್ಥಾನ

 
ಈ ದೇವಾಲಯವು ನಗರದ ವ್ಯಾಪ್ತಿಯೊಳಗೆ ಇದೆ ಮತ್ತು ಬಸ್ ನಿಲ್ದಾಣದಿಂದ ನಡೆಯಬಲ್ಲ ದೂರವಿದೆ.

ತಲುಪುವ ಬಗೆ:

ವಿಮಾನದಲ್ಲಿ

ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣ

ರೈಲಿನಿಂದ

ಈ ದೇವಸ್ಥಾನವು ಶಹರದ ಪರೀಧಿಯಲ್ಲಿದ್ದು, ಶಹರದ ಕೇಂದ್ರ ರೈಲು ನಿಲ್ದಾಣದಿಂದ ಕಾಲುನಡಿಗೆಯಿಂದ ಹೋಗಬಹುದು.

ರಸ್ತೆ ಮೂಲಕ

ಈ ದೇವಸ್ಥಾನವು ಶಹರದ ಪರೀಧಿಯಲ್ಲಿದ್ದು, ಶಹರದ ಕೇಂದ್ರ ಬಸ್ ಸ್ಥಾನಕದಿಂದ ಕಾಲುನಡಿಗೆಯಿಂದ ಹೋಗಬಹುದು.