ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2004 (ಕೆ ಪಿಐ ಡಿ) ಅದಿನಿಯಮ ಮತ್ತು BUDS Act, 2019ರಡಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಜಿಲ್ಲಾ ಮಟ್ಟದಲ್ಲಿ ಮೇಲುಸ್ತುವಾರಿ ಮಾಡಲು ಹಣಕಾಸು ವಂಚನೆ ನಿಗಾ ಘಟಕವನ್ನು ಸೃಜನೆ ಮಾಡಲಾಗಿದೆ.
ಸಂಪರ್ಕ ವಿವರಗಳು ಶ್ರೀ. ಡಿ ಎನ್ ಕುಲಕರ್ಣಿ ಶಿರಸ್ತೇದಾರ್ ಡಿಸಿ ಕಚೇರಿ ಹಾವೇರಿ ಶ್ರೀ. ಹರೀಶ್ ಸಿ ಧೂಳಪ್ಪನವರ್ ಪ್ರಥಮ ದರ್ಜೆ ಸಹಾಯಕ ಡಿಸಿ ಕಚೇರಿ ಹಾವೇರಿ ಸಂಪರ್ಕ ಸಂಖ್ಯೆ : 08375-249024 ಇಮೇಲ್ ಐಡಿ: ffmc.haveri@gmail.com