Close

ಟೆಂಡರ್

ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾವೇರಿ ಇವರ ಟೆಂಡರ್ ಪ್ರಕಟಣೆ

ಉಪನಿದೇಶಕರ ಕಛೇರಿ (ಆಡಳಿತ), ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಗೂ ಉಪನಿರ್ದೇಶಕರು (ಪಾಲಿಕ್ಲಿನಿಕ್) ಹಾವೇರಿ ಕಛೇರಿಗೆ ಇಬ್ಬರು ವಾಹನ ಚಾಲಕರ ಸೇವೆಯನ್ನು ಪಡೆಯಲು ಹೊರ ಸಂಪನ್ಮೂಲ ಸಂಸ್ಥೆಗಳಿಂದ ನೇಮಿಸಲು ಟೆಂಡರ್ ಕರೆಯುವ ಬಗ್ಗೆ.

06/03/2020 06/04/2020 ನೋಟ (2 MB)
ಹಾವೇರಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆಬ್ರವರಿ 2020

ಹಾವೇರಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆಬ್ರವರಿ 2020ರ ಅಲ್ಪಾವಧಿ ಟೆಂಡರ್‌ ಪ್ರಕಟಣೆ

14/02/2020 18/02/2020 ನೋಟ (204 KB)
ಹೊರಗುತ್ತಿಗೆ ಮೇರೆಗೆ ವಾಹನ ಸೇವೆ ಪಡೆಯಲು ಟೆಂಡರ್ ಪ್ರಕಟಣೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾವೇರಿ ಈ ಕಚೇರಿಗೆ ಹೊರಗುತ್ತಿಗೆ ಮೇರೆಗೆ ವಾಹನ ಸೇವೆ ಪಡೆಯಲು ಟೆಂಡರ್ ಪ್ರಕಟಣೆ ವಿವರ. ಟೆಂಡರ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 11-01-2019.

15/12/2018 11/01/2019 ನೋಟ (1 MB)
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಗಣಕ ಯಂತ್ರ ನಿರ್ವಾಹಕರ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ,ಸಹಾಯಕ ನಿರ್ದೇಶಕರ ಕಾರ್ಯಾಲಯ ಹಾನಗಲ್ಲ ಕಛೇರಿಗೆ ಗಣಕ ಯಂತ್ರ ನಿರ್ವಾಹಕರ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ.

01/10/2018 31/10/2018 ನೋಟ (181 KB)
ಪಶುಪಾಲನ ಇಲಾಖೆ ಆಡಳಿತ, ವಾಹನ ಚಾಲಕರು ಮತ್ತು ಗಣಕಯಂತ್ರ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ

ಉಪನಿರ್ದೇಶಕರ ಕಛೇರಿ, ಆಡಳಿತ, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾವೇರಿ, ಇಲ್ಲಿಯ ವಾಹನ ಚಾಲಕರು ಮತ್ತು ಗಣಕಯಂತ್ರ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪ್ರಕಟಣೆ.

24/09/2018 09/10/2018 ನೋಟ (198 KB)
ವಾಹನ ಚಾಲಕರ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ

ಉಪನಿರ್ದೇಶಕರ ಕಛೇರಿ, ಪಾಲಿಕ್ಲಿನಿಕ, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾವೇರಿ, ಇಲ್ಲಿಯ ವಾಹನ ಚಾಲಕರ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪ್ರಕಟಣೆ.

25/09/2018 03/10/2018 ನೋಟ (515 KB)