Close

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾo)

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾo) ಕರ್ನಾಟಕ ರಾಜ್ಯದ ವಿದ್ಯುತ್ ವಿತರಣಾ ಕಂಪನಿಯಲ್ಲಿ ಒಂದಾಗಿದೆ. ಹೆಸ್ಕಾo 2002 ರ ಕಂಪೆನಿ ಆಕ್ಟ್ ಅಡಿಯಲ್ಲಿ ರಚನೆಯಾಯಿತು. ಹೆಸ್ಕಾo ಧಾರವಾಡ, ಗದಗ, ಬಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಜವಾಬ್ದಾರಿ ಹೊಂದಿರುತ್ತದೆ

ಆನ್ಲೈನ್ ಪಾವತಿ

ಭೇಟಿ: http://www.hescom.co.in/

ಹೆಸ್ಕಾo ಕಚೇರಿ

ಹೆಸ್ಕಾo ಕಚೇರಿ, ಹೆಸ್ಕಾo ಕಚೇರಿ
ಸ್ಥಳ : ಹೆಸ್ಕಾo ಕಚೇರಿ | ನಗರ : ಹಾವೇರಿ | ಪಿನ್ ಕೋಡ್ : 581110