Close

ಕನ್ನಡ ಮತ್ತು ಸಂಸ್ಕೃತಿ

2018ನೆಯ ಸಾಲಿನ ಜಯಂತಿಗಳು,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Sl No. ದಿನಾಂಕ ವಾರ ಜಯಂತಿಗಳು ಇಲಾಖೆ ಪ್ರಾರಂಭದ ವರ್ಷ
1 15-01-2018 ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2013
2 19-01-2018 ಶುಕ್ರವಾರ ಮಹಾಯೋಗಿ ವೇಮನ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2018
3 21-01-2018 ಭಾನುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2013
4 19-02-2018 ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2012
5 20-02-2018 ಮಂಗಳವಾರ ತ್ರಿಪದಿ ಕವಿ ಸರ್ವಜ್ಞ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2015
6 10-03-2018 ಶನಿವಾರ ದಲಿತ ವಚನಕಾರರ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2015
7 22-03-2018 ಗುರುವಾರ ದೇವರ ದಾಸಿಮಯ್ಯ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2015
8 29-03-2018 ಗುರುವಾರ ಮಹಾವೀರ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2016
9 18-04-2018 ಬುಧವಾರ ಬಸವ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2009
10 22-04-2018 ಭಾನುವಾರ ಭಗೀರಥ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2015
11 10-05-2018 ಗುರುವಾರ ಹೇಮರಡ್ಡಿ ಮಲ್ಲಮ್ಮ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2017
12 27-06-2018 ಬುಧವಾರ ನಾಡಪ್ರಭು ಕೆಂಪೆಗೌಡ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2017
13 27-08-2018 ಸೋಮವಾರ ಬ್ರಹಶ್ಮೀ ನಾರಾಯಣ ಗುರುಗಳ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ವಕರ್ಮ ಅಭಿವೃದ್ದಿ ಮಂಡಳಿ 2016
14 02-09-2018 ಭಾನುವಾರ ಕೃಷ್ಣ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ವಕರ್ಮ ಅಭಿವೃದ್ದಿ ಮಂಡಳಿ 2014
15 17-09-2018 ಸೋಮವಾರ ವಿಶ್ವಕರ್ಮ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2016
16 23-10-2018 ಮಂಗಳವಾರ ಕಿತ್ತೂರು ರಾಣಿ ಚನ್ನಮ್ಮ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2017
17 10-11-2018 ಶನಿವಾರ ಟಿಪ್ಪು ಸುಲ್ತಾನ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2015
18 26-11-2018 ಸೋಮವಾರ ಕನಕ ಜಯಂತಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2009
19 29-12-2018 ಗುರುವಾರ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2015